TODAY'S EVENTS
Date: 11-01-2018

ALANKARA (ಶ್ರೀಕೃಷ್ಣ ದೇವರಿಗೆ "ಗೋವರ್ಧನಾಚಲೋದ್ಧರ್ತಾ ಗೋಪಾಲ: ಸರ್ವಪಾಲಕ:" ಅಲಂಕಾರ


MAHAPOOJA


ಮೈಸೂರು ರಾಮಚಂದ್ರಾಚಾರ್ಯ ಮತ್ತು ಬಳಗದವರಿಂದ ದಾಸವಾಣಿ
ದೇಂದಡ್ಕ ಮೇಳದವರಿಂದ ತೆಂಕುತಿಟ್ಟು ಯಕ್ಷಗಾನ ಪ್ರಸಂಗ "ಕೃಷ್ಣ ಲೀಲೆ"
ರಥಬೀದಿಯ ವೇದಿಕೆಯಲ್ಲಿ ಯಕ್ಷ ನೃತ್ಯ ಮತ್ತು ವಿಶೇಷ ಸೆಕ್ಸಫೋನ್ ವಾದನ.
ಮಧ್ವಮಂಟಪದ ಅಷ್ಟಾವಧಾನದಲ್ಲಿ ನೃತ್ಯ ಸೇವೆ.
ಶ್ರೀಕೃಷ್ಣಾನುಗ್ರಹ ಪ್ರಶಸ್ತಿ

ಮಂಗಲೋತ್ಸವದ ಧಾರ್ಮಿಕ ಸಭೆ


ಚಿಣ್ಣರ ಸಂತರ್ಪಣಾ ಶಾಲೆಗಳ ಒಕ್ಕೂಟದ ವತಿಯಿಂದ ಪರ್ಯಾಯ ಪೇಜಾವರ ಶ್ರೀ ವಿಶ್ವೇಶ ತೀರ್ಥ ಶ್ರೀಪಾದರನ್ನು ನಾಣ್ಯಗಳಿಂದ ತುಲಾಭಾರಚಿಣ್ಣರ ಮಾಸೋತ್ಸವ ಸಮಾರೋಪ ಸಮಾರಂಭಶ್ರೀಕೃಷ್ಣಾನುಗ್ರಹ ಪ್ರಶಸ್ತಿ