TODAY'S PROGRAM
Date: 12-08-2017

ALANKARA ( ಸುವರ್ಣ ಮಂಟಪದಲ್ಲಿ ವಜ್ರ ಕವಚ ಅಲಂಕೃತ ಶ್ರೀ ಕೃಷ್ಣ )
MAHAPOOJA
ನೂತನ ಉಡುಪಿ ಜಿಲ್ಲಾ ಅಧೀಕ್ಷಕರು ಆದ ಸಂಜೀವ್ ಪಾಟೀಲ್ ಭೇಟಿ
ವಿ.ಅರ.ಎಲ್.ನ ವಿಜಯ ಸಂಕೇಶ್ವರರವರು ಭೇಟಿ


ಚಿತ್ರದುರ್ಗದ ಶ್ರೀ ಮಚಿದೇವ ಮಹಾಸಂಸ್ಥಾನ ಮಠದ ಶ್ರೀ ಬಸವಮಚಿದೇವ ಸ್ವಾಮೀಜಿಯವರ ಭೇಟಿಶ್ರಾವಣ ಶನಿವಾರದ ಪ್ರಯುಕ್ತ ಭಜನಾ ಕಾರ್ಯಕ್ರಮ

ನಿನಾದ ಮ್ಯೂಸಿಕ್ ಅಕಾಡೆಮಿ ಟ್ರಸ್ಟ್ (ರಿ) ಇಂದ್ರಾಳಿ ಇವರಿಂದ ವೊಯೊಲಿನ್ ವಾದನರಂಜನಿ ಮತ್ತು ಗಾಯತ್ರಿ ಚೆನ್ನೈ ಇವರಿಂದ ಕರ್ನಾಟಕ ಶಾಸ್ತ್ರಿಯ ಸಂಗೀತಸಂತ ಸಮ್ಮೇಳನದ ಪ್ರಯುಕ್ತ ವಿಶ್ವ ಹಿಂದೂ ಪರಿಷತ್ತಿನ ಧರ್ಮ ಸಂಸತ್ತು