ಹೇಮಲತಾ ಎ ರಾವ್ ಮತ್ತು ಸುರೇಖಾ ಎಮ್ ಭಟ್ ಇವರಿಂದ ಭಕ್ತಿ ಸಂಗೀತ

ಹೇಮಲತಾ ಎ ರಾವ್ ಮತ್ತು ಸುರೇಖಾ ಎಮ್ ಭಟ್ ಇವರಿಂದ ಭಕ್ತಿ ಸಂಗೀತ

  • December 13th, 2017

ಶ್ರೀ ಕೃಷ್ಣ ಮಠದ ಮಧ್ವಮಂಟಪದಲ್ಲಿ ಹೇಮಲತಾ ಎ ರಾವ್ ಮತ್ತು ಸುರೇಖಾ ಎಮ್ ಭಟ್ ಇವರಿಂದ ಭಕ್ತಿ ಸಂಗೀತ ಕಾರ್ಯಕ್ರಮ ನಡೆಯಿತು.ಕೀ ಬೋರ್ಡ್ ನಲ್ಲಿ ಪ್ರಕಾಶ್ ರಾವ್ ಮತ್ತು ತಬಲಾದಲ್ಲಿ ಅನಂತರಾಮ ರಾವ್ ರವರು ಸಹಕರಿಸಿದರು.

Read More
ಚಿಣ್ಣರ ಮಾಸೋತ್ಸವ

ಚಿಣ್ಣರ ಮಾಸೋತ್ಸವ

  • December 12th, 2017

ಶ್ರೀ ಕೃಷ್ಣ ಮಠದ ಮಧ್ವಮಂಟಪದಲ್ಲಿ , ಪರ್ಯಾಯ ಶ್ರೀ ಪೇಜಾವರ ಮಠದ ಆಶ್ರಯದಲ್ಲಿ ಚಿಣ್ಣರ ಮಾಸೋತ್ಸವ ಪ್ರಯುಕ್ತ ಹಿಂದೂ ಹೆಚ್ ಪಿ ಎಸ್-ಬಸ್ರೂರು , ನ್ಯಾಷನಲ್ ಪ್ರೈವೇಟ್ ಹೆಚ್ ಪಿ ಎಸ್- ಹನೇಹಳ್ಳಿ ಮತ್ತು ಖಾಸಗಿ ಸಂತ ಫ್ರಾನ್ಸಿಸ್ ಹೆಚ್ ಪಿ ಎಸ್ -ಉದ್ಯಾವರ ಶಾಲೆಗಳ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

Read More
ಕಿಶೋರ ಯಕ್ಷ ದಶಮಾನ ಸಂಭ್ರಮ

ಕಿಶೋರ ಯಕ್ಷ ದಶಮಾನ ಸಂಭ್ರಮ

  • December 12th, 2017

ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ, ಪರ್ಯಾಯ ಶ್ರೀ ಪೇಜಾವರ ಮಠದ ಆಶ್ರಯದಲ್ಲಿ ಕಿಶೋರ ಯಕ್ಷ ದಶಮಾನ ಸಂಭ್ರಮದ ಪ್ರಯುಕ್ತ ಎಸ್.ಎಂ.ಎಸ್.ಪಿ ಪ್ರೌಢಶಾಲೆ ಉಡುಪಿ ಇದರ ವಿದ್ಯಾರ್ಥಿಗಳಿಂದ "ಗಣೇಶೋದ್ಭವ " ಹಾಗು ಟಿ.ಎಂ.ಎ.ಪೈ ಆಂ.ಮಾ. ಪ್ರೌಢಶಾಲೆ,ಕುಂಜಿಬೆಟ್ಟು ಇದರ ವಿದ್ಯಾರ್ಥಿಗಳಿಂದ "ಮಾಯಾಪುರಿ ಮಹಾತ್ಮೆ" ಪ್ರಸಂಗದ ಯಕ್ಷಗಾನ ನಡೆಯಿತು.

Read More
ಶ್ರೀ ಗೋಪಾಲಕೃಷ್ಣ ಯಕ್ಷಗಾನ ಕಲಾಮಂಡಳಿ,ಎಡನೀರು -

ಶ್ರೀ ಗೋಪಾಲಕೃಷ್ಣ ಯಕ್ಷಗಾನ ಕಲಾಮಂಡಳಿ,ಎಡನೀರು - "ಗುರುದಕ್ಷಿಣೆ"ಯಕ್ಷಗಾನ

  • December 12th, 2017

ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ, ಪರ್ಯಾಯ ಶ್ರೀ ಪೇಜಾವರ ಮಠದ ಆಶ್ರಯದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಕಲಾಮಂಡಳಿ,ಎಡನೀರು ಇದರ ಕಲಾವಿದರಿಂದ "ಗುರುದಕ್ಷಿಣೆ" ಎಂಬ ತೆಂಕುತಿಟ್ಟು ಯಕ್ಷಗಾನ ಪ್ರಸಂಗ ನಡೆಯಿತು.

Read More
ಚಿಣ್ಣರ ಮಾಸೋತ್ಸವ

ಚಿಣ್ಣರ ಮಾಸೋತ್ಸವ

  • December 11th, 2017

ಶ್ರೀ ಕೃಷ್ಣ ಮಠದ ಮಧ್ವಮಂಟಪದಲ್ಲಿ , ಪರ್ಯಾಯ ಶ್ರೀ ಪೇಜಾವರ ಮಠದ ಆಶ್ರಯದಲ್ಲಿ ಚಿಣ್ಣರ ಮಾಸೋತ್ಸವ ಪ್ರಯುಕ್ತಅರ.ಕೆ.ಪಾಟ್ಕರ್ ಹೆಚ್ ಪಿ ಎಸ್-ಚೇರ್ಕಾಡಿ ಹಾಗೂ ವಿಶ್ವಕೀರ್ತಿ ಹೆಚ್ ಪಿ ಎಸ್- ಕುಂಜಾಲು ಮತ್ತು ಖಾಸಗಿ ಹೆಚ್ ಪಿ ಎಸ್ ಕರ್ಜೆ ಶಾಲೆಗಳ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

Read More
ಕಿಶೋರ ಯಕ್ಷ ದಶಮಾನ ಸಂಭ್ರಮ

ಕಿಶೋರ ಯಕ್ಷ ದಶಮಾನ ಸಂಭ್ರಮ

  • December 11th, 2017

ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ, ಪರ್ಯಾಯ ಶ್ರೀ ಪೇಜಾವರ ಮಠದ ಆಶ್ರಯದಲ್ಲಿ ಕಿಶೋರ ಯಕ್ಷ ದಶಮಾನ ಸಂಭ್ರಮದ ಪ್ರಯುಕ್ತ ಮಾಧವ ಕೃಪಾ ಆಂಗ್ಲ ಮಾಧ್ಯಮ ಪ್ರೌಢಶಾಲೆ ಉಡುಪಿ ಇದರ ವಿದ್ಯಾರ್ಥಿಗಳಿಂದ "ಜಾಂಬವತಿ ಕಲ್ಯಾಣ" ಹಾಗು ಸೈನ್ಟ್ ಸಿಸಿಲಿ ಪ್ರೌಢಶಾಲೆ,ಉಡುಪಿ ಇದರ ವಿದ್ಯಾರ್ಥಿಗಳಿಂದ "ಕೃಷ್ಣಾರ್ಜುನ" ಪ್ರಸಂಗದ ಯಕ್ಷಗಾನ ನಡೆಯಿತು.

Read More
ಶ್ರೀ ಎಡನೀರು ಮೇಳದವರಿಂದ

ಶ್ರೀ ಎಡನೀರು ಮೇಳದವರಿಂದ

  • December 11th, 2017

ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ, ಪರ್ಯಾಯ ಶ್ರೀ ಪೇಜಾವರ ಮಠದ ಆಶ್ರಯದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಶ್ರೀ ಎಡನೀರು ಮೇಳದವರಿಂದ "ದಮಯಂತಿ ಪುನಃ ಸ್ವಯಂವರ " ಎಂಬ ಯಕ್ಷಗಾನ ಪ್ರಸಂಗ ನಡೆಯಿತು.

Read More
ಶ್ರೀ ಎಡನೀರು ಮೇಳದವರಿಂದ

ಶ್ರೀ ಎಡನೀರು ಮೇಳದವರಿಂದ "ಶ್ರೀಹರಿ ದರ್ಶನ"

  • December 10th, 2017

ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ, ಪರ್ಯಾಯ ಶ್ರೀ ಪೇಜಾವರ ಮಠದ ಆಶ್ರಯದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಶ್ರೀ ಎಡನೀರು ಮೇಳದವರಿಂದ "ಶ್ರೀಹರಿ ದರ್ಶನ" ಎಂಬ ಯಕ್ಷಗಾನ ಪ್ರಸಂಗ ನಡೆಯಿತು.

Read More
ವಿವಿಧ ಭಜನಾ ಮಂಡಳಿಗಳಿಂದ ಭಜನಾ ಕಾರ್ಯಕ್ರಮ

ವಿವಿಧ ಭಜನಾ ಮಂಡಳಿಗಳಿಂದ ಭಜನಾ ಕಾರ್ಯಕ್ರಮ

  • December 10th, 2017

ಶ್ರೀ ಕೃಷ್ಣ ಮಠದ ಮಧ್ವಮಂಟಪದಲ್ಲಿ , ಪರ್ಯಾಯ ಶ್ರೀ ಪೇಜಾವರ ಮಠದ ಆಶ್ರಯದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ವಿವಿಧ ಭಜನಾ ಮಂಡಳಿಗಳಿಂದ ಭಜನಾ ಕಾರ್ಯಕ್ರಮ ನಡೆಯಿತು.

Read More
ಚಿಣ್ಣರ ಮಾಸೋತ್ಸವ

ಚಿಣ್ಣರ ಮಾಸೋತ್ಸವ

  • December 10th, 2017

ಶ್ರೀ ಕೃಷ್ಣ ಮಠದ ಮಧ್ವಮಂಟಪದಲ್ಲಿ , ಪರ್ಯಾಯ ಶ್ರೀ ಪೇಜಾವರ ಮಠದ ಆಶ್ರಯದಲ್ಲಿ ಚಿಣ್ಣರ ಮಾಸೋತ್ಸವ ಪ್ರಯುಕ್ತ ಅನಂತಮತಿ , ವಿದ್ಯಾಮಂದಿರ ಹೆಚ್ ಪಿ ಎಸ್-ಹೆಕ್ಕಡ್ಕ ಹಾಗೂ ಮುದಿಲ್ನಯ ಹೆಚ್ ಪಿ ಎಸ್- ಈದು ಮತ್ತು ಹೆಚ್ ಪಿ ಎಸ್ ಕಾಂತಾವರ ಶಾಲೆಗಳ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

Read More