ಶಿರ್ವದಲ್ಲಿ ಪೇಜಾವರ ಪರ್ಯಾಯ ಸಮಾಲೋಚನಾ ಸಭೆ

ಶಿರ್ವದಲ್ಲಿ ಪೇಜಾವರ ಪರ್ಯಾಯ ಸಮಾಲೋಚನಾ ಸಭೆ

ಶಿರ್ವದಲ್ಲಿ ಪೇಜಾವರ ಶ್ರೀಗಳ ಪಂಚಮ ಪರ್ಯಾಯೋತ್ಸವದ ಪೂರ್ವಭಾವಿ ಸಮಾಲೋಚನಾ ಸಭೆ

ತಾ: 13-11-2015

ಪೇಜಾವರ ಶ್ರೀಗಳ ಪಂಚಮ ಪರ್ಯಾಯ ಮಹೋತ್ಸವದ ಬಗ್ಗೆ ಶಿರ್ವ ಗ್ರಾಮದ ನಾಗರಿಕರ ಹಾಗು ಭಕ್ತರ ಪೂರ್ವಭಾವಿ ಸಮಾಲೋಚನಾ ಸಭೆಯುಶಿರ್ವ ಕೆನರ ಬ್ಯಾಂಕ್ ಬಳಿ ಇರುವ ಜಿ. ಎಸ್. ಬಿ. ಸಭಾ ಭವನದಲ್ಲಿ ಸೋಮವಾರ ನಡೆಯಿತು.