Pejavara Paryaya 2016-2018 : CHAPPARA MUHURTHA

ಪೇಜಾವರ ಶ್ರೀಗಳ ಪರ್ಯಾಯ ಮಹೋತ್ಸವದ ಪೂರ್ವಭಾವಿ ಚಪ್ಪರ ಮುಹೂರ್ತವು ಭಾನುವಾರ ನಡೆಯಿತು

ಪೇಜಾವರ ಶ್ರೀಗಳ ಪರ್ಯಾಯ ಮಹೋತ್ಸವದ ಪೂರ್ವಭಾವಿ ಚಪ್ಪರ ಮುಹೂರ್ತವು ಭಾನುವಾರ ನಡೆಯಿತು.ಮಠದ ಪುರೋಹಿತ ಚಿತ್ರಪುರ ಗೋಪಾಲಕೃಷ್ಣ ಆಚಾರ್ಯರು ಧಾರ್ಮಿಕ ವಿಧಿಗಳನ್ನು ನೆರವೇರಿಸಿದರು.ದಿವಾನರಾದ ರಘುರಾಮಾಚಾರ್ಯರು ನೇತೃತ್ವ ವಹಿಸಿದ್ದರು.ಮಾಜಿಕೆಂದ್ರ ಸಚಿವ ಆಸ್ಕರ್ ಫೆರ್ನಾಂಡಿಸ್,ಜಿಲ್ಲಾ ಉಸ್ತುವಾರಿ ಸಚಿವ ವಿನಯಕುಮಾರ ಸೊರಕೆ,ಮಾಜಿ ಶಾಸಕ ಎ.ಜಿ ಕೊಡ್ಗಿ,ಪರ್ಯಾಯ ಸ್ವಾಗತ ಸಮಿತಿ ಮುಖಂಡರಾದ ಭುವನೇಂದ್ರ ಕಿದಿಯೂರು, ರಾಘವೇಂದ್ರ ಆಚಾರ್ಯ ರತ್ನಕುಮಾರ್,ಕಬಿಯಾಡಿ ಜಯರಾಮಾಚಾರ್ಯ ಮಾಜಿ ಸಚಿವ ನಾಗರಾಜ ಶೆಟ್ಟಿ , ವಿಶ್ವಹಿಂದು ಪರಿಷತ್ ಜಿಲ್ಲಾಧ್ಯಕ್ಷ ಬಿ.ಸುಪ್ರಸಾದ್ ಶೆಟ್ಟಿ. ನಾಗೇಶ್ ಹೆಗ್ಡೆ ನ ,ಎಂ ಬಿ ಪುರಾಣಿಕ್ ಹರಿಕೃಷ್ಣ ಪುನರೂರು, ಪ್ರದೀಪ್ ಕಲ್ಕೂರ,ಗಣೇಶ್ ರಾವ್ ಮುರಳಿ ಕಡೆಕಾರ್,ಎಸ್ ವಿ ಭಟ್ ಹೆರಂಜೆ ಕೃಷ್ಣ ಭಟ್,ಎಂ ಎ ಗಫೂರ್,ಮಜುನಾಥ ಉಪಾಧ್ಯಾಯ, ನಗರ ಸಭಾ ಸದಸ್ಯ ಶ್ಯಾಮ್ ಪ್ರಸಾದ್ ಕುಡ್ವ ಗೋಪಿಕ ಮಯ್ಯ, ಪದ್ಮನಾಭ ಭಟ್ ನಿತ್ಯಾನಂದ ಒಳಕಾಡು ಮೊದಲಾದ ಗಣ್ಯರು ಉಪಸ್ಥಿತರಿದ್ದು ಕಾರ್ಯಕ್ರಮ ನಡೆಸಿಕೊಟ್ಟರು.

Muhurtha - Pejavara Paryaya 2016-2018 : CHAPPARA MUHURTHA