ಶ್ರೀ ಶ್ರೀ ವಿಶ್ವೇಶತೀರ್ಥರ ಬಾಲ್ಯದಲ್ಲಿ ಕಲಿತ ರಾಮಕುಂಜೇಶ್ವರ ಸ್ಥಳ.

  • December 31st, 2015
ಶ್ರೀ ಶ್ರೀ ವಿಶ್ವೇಶತೀರ್ಥರ ಬಾಲ್ಯದಲ್ಲಿ ಕಲಿತ ರಾಮಕುಂಜೇಶ್ವರ ಸ್ಥಳ.

ರಾಮಕುಂಜೇಶ್ವರ ಸ್ಥಳ.

1. ಶ್ರೀಗಳು ಬಾಲ್ಯದಲ್ಲಿ ಕಲಿತ ಶ್ರೀ ರಾಮಕುಂಜೇಶ್ವರ ವಿದ್ಯಾ ಸಂಸ್ಥೆ ನಡೆಯುತ್ತಿದ್ದ ಶ್ರೀ ರಾಮಕುಂಜೇಶ್ವರ ದೇವಸ್ಥಾನ (1919-1980)


2. ಶ್ರೀಗಳು ವಿದ್ಯೆ ಕಲಿತ ಶಾಲೆ ದೇವಸ್ಥಾನದ ಗೋಪುರದಿಂದ ನೂತನ ನಿವೇಶನಕ್ಕೆ ಸ್ಥಳಂತರ ಗೊಂಡು ಅತ್ಯುತ್ತಮ ಶಾಲಾ ಪ್ರಶಸ್ತಿ, ಶಾಲಾ ಮುಖ್ಯಗುರು ಶ್ರೀ ನಾರಾಯಣ ಭಟ್ ಅವರಿಗೆ ರಾಷ್ಟ್ರಪ್ರಶಸ್ತಿ ದೊರೆತಿರುವ ಶ್ರೀ ರಾಮಕುಂಜೇಶ್ವರ ಸಂಸ್ಕೃತ ಹಿರಿಯ ಪ್ರಾಥಮಿಕ ಶಾಲೆ.

 

 


3. ಶ್ರೀಗಳು ಪೂರ್ವಾಶ್ರಮದ ಕುಟುಂಬಸ್ಥರ ಆರಾಧ್ಯ ದೇವರ ಶ್ರೀ ವಿಷ್ಣುಮೂರ್ತಿ ದೇವಸ್ಥಾನ.


4. ಶ್ರೀಗಳು ಜನಿಸಿದ ಮನೆ (ನವೀಕೃತ).


5. ಶ್ರೀಮನ್ಮಧ್ವಾಚಾರ್ಯರು ತಮ್ಮ ತಪೋಬಲದಿಂದ ಮಳೆ ಸುರಿಸಿ ತುಂಬಿದ ಕೆರೆ ಮತ್ತು ಕೆರೆಯ ದಂಡೆಯಲ್ಲಿ ಶ್ರೀವಾದಿರಾಜಗುರುಗಳಿಂದ ಪ್ರತಿಷ್ಠಾಪಿತ ಶ್ರೀ ಗರುಡ-ಮುಖ್ಯಪ್ರಾಣ ದೇವರು.


6. ಶ್ರೀ ರಾಮಕುಂಜೇಶ್ವರ ಆಂಗ್ಲಮಾಧ್ಯಮ ಪ್ರೌಢಶಾಲೆ ಮತ್ತು ರಾಜ್ಯ, ಹೊರರಾಜ್ಯದ ನೂರಾರು ಮಕ್ಕಳ ಹಾಸ್ಟೆಲ್.


7. ಶ್ರೀಗಳ ಜನ್ಮದಿನೋತ್ಸವ ಅಮೃತ ವರ್ಷದ ನೆನಪಿಗಾಗಿ ಆರಂಭ ಗೊಂಡ ಶ್ರೀ ರಾಮಕುಂಜೇಶ್ವರ ಡಿಗ್ರಿ ಕಾಲೇಜು.


8. ಸಹಸ್ರಾರು ಮಕ್ಕಳಿಗೆ ವಿದ್ಯೆ ನೀಡುತ್ತಿರುವ ಶ್ರೀಗಳ ಆಡಳಿತದ ಶ್ರೀ ರಾಮಕುಂಜೇಶ್ವರ ಪದವಿ-ಪೂರ್ವ ಕಾಲೇಜು.


9. ಶ್ರೀಮನ್ಮಧ್ವಾಚಾರ್ಯ ಕರಾರ್ಚಿತ ಶ್ರೀಕೇಶವ ದೇವರ ಆರಾಧನಾ ಕ್ಷೇತ್ರ ಶ್ರೀಈರಕಿ ಮಠ, ರಾಮಕುಂಜ.