"ಶ್ರೀ ಕೃಷ್ಣಲೀಲೆ "ಪ್ರಸಂಗದ ಯಕ್ಷಗಾನ ಕಾರ್ಯಕ್ರಮ

ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ, ಪರ್ಯಾಯ ಶ್ರೀ ಪೇಜಾವರ ಮಠದ ಆಶ್ರಯದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಶ್ರೀ ಯಕ್ಷದೇವ ಮಿತ್ರ ಕಾಲ ಮಂಡಳಿ (ರಿ.)ಬೆಳುವಾಯಿ ಇದರ ವತಿಯಿಂದ ಸಂಸ್ಮರಣೆ-ಸಂಮಾನ-ಯಕ್ಷಗಾನ " ಶ್ರೀ ಕೃಷ್ಣಲೀಲೆ "ಪ್ರಸಂಗದ ಯಕ್ಷಗಾನ ಕಾರ್ಯಕ್ರಮ ನಡೆಯಿತು.

 -
 -
 -