ನೂತನ ಉಡುಪಿ ಜಿಲ್ಲಾ ಅಧೀಕ್ಷಕರು ಆದ ಸಂಜೀವ್ ಪಾಟೀಲ್ ಭೇಟಿ

ನೂತನ ಉಡುಪಿ ಜಿಲ್ಲಾ ಅಧೀಕ್ಷಕರು ಆದ ಸಂಜೀವ್ ಪಾಟೀಲ್  ಭೇಟಿ

ಶ್ರೀ ಕೃಷ್ಣ ಮಠಕೆ ನೂತನ ಉಡುಪಿ ಜಿಲ್ಲಾ ಅಧೀಕ್ಷಕರು ಆದ ಸಂಜೀವ್ ಪಾಟೀಲ್ ಭೇಟಿ ನೀಡಿ ಶ್ರೀ ಕೃಷ್ಣ ದರ್ಶನ ಮಾಡಿ ಶ್ರೀ ಶ್ರೀ ವಿಶ್ವೇಶ ತೀರ್ಥ ಶ್ರೀಪಾದರಿಂದ ಅನುಗ್ರಹ ಮಂತ್ರಾಕ್ಷತೆ ಪಡೆದರು ಈ ಸಂದರ್ಭದಲ್ಲಿ ಗೋಪಾಲ್ ಹೊಸ್ಸೂರ್ (RETD. I.G.P) ಉಪಸ್ತಿತರಿದ್ದರು.

 - ನೂತನ ಉಡುಪಿ ಜಿಲ್ಲಾ ಅಧೀಕ್ಷಕರು ಆದ ಸಂಜೀವ್ ಪಾಟೀಲ್  ಭೇಟಿ
 - ನೂತನ ಉಡುಪಿ ಜಿಲ್ಲಾ ಅಧೀಕ್ಷಕರು ಆದ ಸಂಜೀವ್ ಪಾಟೀಲ್  ಭೇಟಿ