ಮಾಹಿತಿ ಹಕ್ಕು ಆಯೋಗದ ಅಧೀಕ್ಷಕರಾದ ಎನ್.ಪಿ.ರಮೇಶ್ ರವರ ಭೇಟಿ

ಮಾಹಿತಿ ಹಕ್ಕು ಆಯೋಗದ ಅಧೀಕ್ಷಕರಾದ ಎನ್.ಪಿ.ರಮೇಶ್ ರವರ ಭೇಟಿ

ಶ್ರೀ ಕೃಷ್ಣ ಮಠಕ್ಕೆ ಕರ್ನಾಟಕ ರಾಜ್ಯ ಮಾಹಿತಿ ಹಕ್ಕು ಆಯೋಗದ ಅಧೀಕ್ಷಕರಾದ ಎನ್.ಪಿ.ರಮೇಶ್ ರವರು ಕುಟುಂಬ ಸಮೇತರಾಗಿ ಭೇಟಿ ನೀಡಿ ದೇವರ ದರ್ಶನ ಮಾಡಿ ಪರ್ಯಾಯ ಶ್ರೀ ವಿಶ್ವೇಶ ತೀರ್ಥ ಶ್ರೀಪಾದರಿಂದ ಅನುಗ್ರಹ ಮಂತ್ರಾಕ್ಷತೆ ಪಡೆದರು.

 - ಮಾಹಿತಿ ಹಕ್ಕು ಆಯೋಗದ ಅಧೀಕ್ಷಕರಾದ ಎನ್.ಪಿ.ರಮೇಶ್ ರವರ ಭೇಟಿ