ಕನ್ನಡ ಚಿತ್ರ ನಟಿ ಅನು ಪ್ರಭಾಕರ್ ರವರ ಭೇಟಿ

ಕನ್ನಡ ಚಿತ್ರ ನಟಿ ಅನು ಪ್ರಭಾಕರ್ ರವರ ಭೇಟಿ

ಶ್ರೀ ಕೃಷ್ಣ ಮಠಕ್ಕೆ ಕನ್ನಡ ಚಿತ್ರ ನಟಿ ಅನು ಪ್ರಭಾಕರ್ ರವರು ಭೇಟಿ ನೀಡಿ, ದೇವರ ದರ್ಶನ ಮಾಡಿ, ಪರ್ಯಾಯ ಶ್ರೀ ಪೇಜಾವರ ಮಠದ ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿಯವರಿಂದ ಅನುಗ್ರಹ ಮಂತ್ರಾಕ್ಷತೆ ಪಡೆದರು.

 - ಕನ್ನಡ ಚಿತ್ರ ನಟಿ ಅನು ಪ್ರಭಾಕರ್ ರವರ ಭೇಟಿ