ಬಹು ಭಾಷಾ ಖ್ಯಾತ ಚಲನಚಿತ್ರ ನಟ ಸಂಪತ್ ರಾಜ್ ಭೇಟಿ

ಶ್ರೀ ಕೃಷ್ಣ ಮಠಕ್ಕೆ ಬಹು ಭಾಷಾ ಖ್ಯಾತ ಚಲನಚಿತ್ರ ನಟ ಸಂಪತ್ ರಾಜ್ ಭೇಟಿ ನೀಡಿ , ದೇವರ ದರ್ಶನ ಮಾಡಿದರು. ನಂತರ ಮಠದ ದಿವಾನರಾದ ರಘುರಾಮ ಆಚಾರ್ಯರು ಶಾಲು ಹೊದಿಸಿ ಸ್ಮರಣಿಕೆ ನೀಡಿದರು. ಈ ಸಂದರ್ಭದಲ್ಲಿ ಅನುಪ್ತ ಚಿತ್ರದ ನಿರ್ಮಾಪಕರಾದ ಹರೀಶ್ ಬಂಗೇರ ಕಟಪಾಡಿ, ಪರ್ಯಾಯ ಸ್ವಾಮೀಜಿಯವರ ಕಾರ್ಯದರ್ಶಿ ವಿಷ್ಣುಮೂರ್ತಿ ಆಚಾರ್ಯ ಉಪಸ್ಥಿತರಿದ್ದರು.

 - ಬಹು ಭಾಷಾ ಖ್ಯಾತ ಚಲನಚಿತ್ರ ನಟ ಸಂಪತ್ ರಾಜ್ ಭೇಟಿ