ಸ್ಯಾಕ್ಸಾಫೋನ್ ವಾದನ ಕಾರ್ಯಕ್ರಮ

 ಸ್ಯಾಕ್ಸಾಫೋನ್ ವಾದನ ಕಾರ್ಯಕ್ರಮ

ಶ್ರೀ ಕೃಷ್ಣ ಮಠದ ರಥಬೀದಿಯಲ್ಲಿ, ಲಕ್ಷದೀಪೋತ್ಸವದ ಅಂಗವಾಗಿ, ಪರ್ಯಾಯ ಶ್ರೀ ಪೇಜಾವರ ಮಠದ ವೇದಿಕೆಯಲ್ಲಿ ಜನಾರ್ಧನ ಶೇರಿಗಾರ ಮತ್ತು ಬಳಗ ಇವರಿಂದ ಸ್ಯಾಕ್ಸಾಫೋನ್ ವಾದನ ಕಾರ್ಯಕ್ರಮ ನಡೆಯಿತು.

 -  ಸ್ಯಾಕ್ಸಾಫೋನ್ ವಾದನ ಕಾರ್ಯಕ್ರಮ
 -  ಸ್ಯಾಕ್ಸಾಫೋನ್ ವಾದನ ಕಾರ್ಯಕ್ರಮ
 -  ಸ್ಯಾಕ್ಸಾಫೋನ್ ವಾದನ ಕಾರ್ಯಕ್ರಮ