ಶ್ರೀಮಾನ್ನ್ಯಾಯಸುಧಾ ಅನುವಾಧ ಹಾಗೂ ಪರೀಕ್ಷೆ

ಶ್ರೀಮಾನ್ನ್ಯಾಯಸುಧಾ ಅನುವಾಧ ಹಾಗೂ ಪರೀಕ್ಷೆ

ಶ್ರೀ ಕೃಷ್ಣಮಠದ ರಾಜಾಂಗಣದಲ್ಲಿ ಪರ್ಯಾಯ ಶ್ರೀ ವಿಶ್ವೇಶ ತೀರ್ಥ ಶ್ರೀಪಾದರು , ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು, ಉತ್ತರಾದಿ ಮಠಾಧೀಶರಾದ ಶ್ರೀ ಸತ್ಯಾತ್ಮತೀರ್ಥ ಶ್ರೀಪಾದರು,ಭೀಮನಕಟ್ಟೆ ಮಠಾಧೀಶರಾದ ಶ್ರೀ ರಘುವರ್ಯ ತೀರ್ಥ ಶ್ರೀಪಾದರು, ಹಾಗೂ ವ್ಯಾಸರಾಜ ಮಠಾಧೀಶರಾದ ಶ್ರೀ ವಿದ್ಯಾಶ್ರೀಷ ತೀರ್ಥ ಶ್ರೀಪಾದರ ಉಪಸ್ಥಿತಿಯಲ್ಲಿ ಬೆಂಗಳೂರಿನ ಶ್ರೀ ಜಯತೀರ್ಥ ವಿದ್ಯಾಪೀಠದ ವಿದ್ಯಾರ್ಥಿಗಳು ಶ್ರೀಮಾನ್ನ್ಯಾಯಸುಧಾ ಅನುವಾಧ ಹಾಗೂ ಪರೀಕ್ಷೆ ನೀಡಿದರು

 - ಶ್ರೀಮಾನ್ನ್ಯಾಯಸುಧಾ ಅನುವಾಧ ಹಾಗೂ ಪರೀಕ್ಷೆ