ಕನಕ ಜಯಂತಿ ಪ್ರಯುಕ್ತ ಸಮಾರಂಭ

ಕನಕ ಜಯಂತಿ ಪ್ರಯುಕ್ತ ಸಮಾರಂಭ

ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ ಪರ್ಯಾಯ ಶ್ರೀ ಪೇಜಾವರ ಮಠದ ಆಶ್ರಯದಲ್ಲಿ ಉಡುಪಿ ಜಿಲ್ಲಾ ಶ್ರೀ ಕನಕದಾಸ ಸಮಾಜ ಸೇವಾ ಸಂಘ ಮತ್ತು ಶ್ರೀ ಕನಕದಾಸ ಸಮಾಜ ಸೇವಾ ಸಂಘ ಹಾಲು ಮತ ಯುವ ವೇದಿಕೆ ವತಿಯಿಂದ ಕನಕ ಜಯಂತಿ ಪ್ರಯುಕ್ತ ಸಮಾರಂಭದಲ್ಲಿ ಪರ್ಯಾಯ ಪೇಜಾವರ ಶ್ರೀ ವಿಶ್ವೇಶ ತೀರ್ಥ ಶ್ರೀಪಾದರು ಅನುಗ್ರಹಿಸಿದರು.ಈ ಸಂದರ್ಭದಲ್ಲಿ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಮೋದ್ ಮಧ್ವರಾಜ್ ಭಾಗವಹಿಸಿದ್ದರು,ಮತ್ತು ಸಂಘದ ಸದಸ್ಯರು ಉಪಸ್ಥಿತರಿದ್ದರು

 - ಕನಕ ಜಯಂತಿ ಪ್ರಯುಕ್ತ ಸಮಾರಂಭ
 - ಕನಕ ಜಯಂತಿ ಪ್ರಯುಕ್ತ ಸಮಾರಂಭ