"ಚಲೋ ಕೇರಳ"

ಕೇರಳದಲ್ಲಿ ನಡೆಯುತ್ತಿರುವ ಕಮ್ಯುನಿಸ್ಟ್ ಹಿಂಸಾಚಾರದ ವಿರುದ್ಧವಾಗಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ನ ವತಿಯಿಂದ ನಡೆಯುತ್ತಿರುವ "ಚಲೋ ಕೇರಳ" ದ ಭಾಗವಾಗಿ ಲೇಖಕರಾದ ಡಾ.ರೋಹಿಣಾಕ್ಷ ಶಿರ್ಲಾಲು ರಚಿತ "ಕಮ್ಯುನಿಸಂ ನ ಬೆಂಕಿಯಲ್ಲಿ ಹೊತ್ತಿ ಉರಿಯಬೇಕೇ ಕೇರಳ" ಕೃತಿಯನ್ನು ಪರ್ಯಾಯ ಪೇಜಾವರ ಶ್ರೀ ವಿಶ್ವೇಶ ತೀರ್ಥ ಶ್ರೀಪಾದರು ಬಿಡುಗಡೆಗೊಳಿಸಿದರು.ಈ ಸಂದರ್ಭದಲ್ಲಿ ಜಿಲ್ಲಾ ಪ್ರಮುಖರಾದ ರಾಜಶಂಕರ್,ಜಿಲ್ಲಾ ಸಂಘಟನಾ ಕಾರ್ಯದರ್ಶಿಯಾದ ಆದೀಶ್ ಹಾಗೂ ವಿದ್ಯಾರ್ಥಿ ಮುಖಂಡರಾದ ಸುಭೋದ್, ಮಂಜುನಾಥ್,ಕೊಟ್ರೇಶ್ ,ಶಿವರಾಜ್,ಶ್ರೀಹರಿ,ವಿಶ್ವೇಶ್,ರಜತ್ ಮಯ್ಯ ಮತ್ತು ಇತರರು ಉಪಸ್ಥಿತರಿದ್ದರು.

 -