"ಭೀಷ್ಮಪರ್ವ" ಪ್ರಸಂಗದ ತೆಂಕುತಿಟ್ಟು ಯಕ್ಷಗಾನ

ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ ಪರ್ಯಾಯ ಶ್ರೀ ಪೇಜಾವರ ಮಠದ ಆಶ್ರಯದಲ್ಲಿ ಡಾ. ಭಾಸ್ಕರಾನಂದ್ ಕುಮಾರ್ ಮತ್ತು ಬಳಗದವರಿಂದ "ಭೀಷ್ಮಪರ್ವ" ಪ್ರಸಂಗದ ತೆಂಕುತಿಟ್ಟು ಯಕ್ಷಗಾನ ನಡೆಯಿತು.

 -
 -