ಧರ್ಮ ಸಂಸದ್ ನ ಕಾರ್ಯಕ್ರಮಗಳಿಗೆ ಚಪ್ಪರ ಮುಹೂರ್ತ

ಉಡುಪಿಯಲ್ಲಿ ನವೆಂಬರ್ 24 ,25,26 ರಂದು ನಡೆಯಲಿರುವ ಧರ್ಮ ಸಂಸದ್ ನ ಕಾರ್ಯಕ್ರಮಗಳಿಗೆ ಚಪ್ಪರ ಮುಹೂರ್ತವನ್ನು ಕಲ್ಸoಕದ ಬಳಿ ರಾಯಲ್ ಗಾರ್ಡನ್ ನಲ್ಲಿ ಪರ್ಯಾಯ ಪೇಜಾವರ ಶ್ರೀ ವಿಶ್ವೇಶ ತೀರ್ಥ ಶ್ರೀಪಾದರು ನೆರವೇರಿಸಿದರು.ಈ ಸಂದರ್ಭದಲ್ಲಿ ಕೆರಿಂಜೆ ಶ್ರೀ ಸತ್ಯನಾರಾಯಣಾಶ್ರಮದ ಶ್ರೀ ಮುಕ್ತಾನಂದ ಸ್ವಾಮೀಜಿ, ವಿಶ್ವ ಹಿಂದೂ ಪರಿಷತ್ತಿನ ಎಂ.ಬಿ .ಪುರಾಣಿಕ್,ಸೋಮಶೇಖರ ಭಟ್, ಶಂಭು ಶೆಟ್ಟಿ,ವಿಲಾಸ್ ನಾಯಕ್,ರಘುಪತಿ ಭಟ್,ಲಾಲಾಜಿ ಮೆಂಡನ್,ಬಜರಂಗ ದಳದ ಶರಣ್ ಪಂಪವೆಲ್,ಸುನಿಲ್ ಕೆ.ಆರ್ ಮೊದಲಾದವರು ಉಪಸ್ಥಿತರಿದ್ದರು.

 - ಧರ್ಮ ಸಂಸದ್ ನ ಕಾರ್ಯಕ್ರಮಗಳಿಗೆ ಚಪ್ಪರ ಮುಹೂರ್ತ