ಆಸ್ಟ್ರಿಯಾದ ಮಹಾಮಂಡಲೇಶ್ವರ ಸ್ವಾಮಿ ಮಹೇಶ್ವರಾನಂದ ಪುರೀಜಿ

ಆಸ್ಟ್ರಿಯಾದ ಮಹಾಮಂಡಲೇಶ್ವರ ಸ್ವಾಮಿ ಮಹೇಶ್ವರಾನಂದ ಪುರೀಜಿ

ಶ್ರೀ ಕೃಷ್ಣ ಮಠಕ್ಕೆ ಆಸ್ಟ್ರಿಯಾದ ಮಹಾಮಂಡಲೇಶ್ವರ ಸ್ವಾಮಿ ಮಹೇಶ್ವರಾನಂದ ಪುರೀಜಿ ಇವರು ಆಗಮಿಸಿ ದೇವರ ದರ್ಶನ ಮಾಡಿ ಪರ್ಯಾಯ ಶ್ರೀ ವಿಶ್ವೇಶ ತೀರ್ಥ ಶ್ರೀಪಾದರಿಂದ ಗೌರವ ಸ್ವೀಕರಿಸಿದರು.ಈ ಸಂದರ್ಭದಲ್ಲಿ ಡಾ.ಕೃಷ್ಣ ಪ್ರಸಾದ್ ರವರು ಉಪಸ್ಥಿತರಿದ್ದರು.

 - ಆಸ್ಟ್ರಿಯಾದ ಮಹಾಮಂಡಲೇಶ್ವರ ಸ್ವಾಮಿ ಮಹೇಶ್ವರಾನಂದ ಪುರೀಜಿ
 - ಆಸ್ಟ್ರಿಯಾದ ಮಹಾಮಂಡಲೇಶ್ವರ ಸ್ವಾಮಿ ಮಹೇಶ್ವರಾನಂದ ಪುರೀಜಿ