"ಕೃಷ್ಣ ಎನಬಾರದೇ"

ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ, ಪರ್ಯಾಯ ಶ್ರೀ ಪೇಜಾವರ ಮಠದ ಆಶ್ರಯದಲ್ಲಿ "ಕೃಷ್ಣ ಎನಬಾರದೇ" (ಹರಿದಾಸ ಕೀರ್ತನೆಗಳ ಸಾಮೂಹಿಕ ಕಲಿಕೆ - ಗಾಯನ ಹಾಗೂ ಉಪನ್ಯಾಸ ) ಕಾರ್ಯಕ್ರಮವನ್ನು ಪರ್ಯಾಯ ಶ್ರೀ ಪೇಜಾವರ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿಯವರು ಉದ್ಘಾಟಿಸಿದರು. ಈ ಸಂದಭದಲ್ಲಿ ಶ್ರೀ ವಿಶ್ವಪ್ರಸನ್ನ ತೀರ್ಥರು ಭಕ್ತರಿಗೆ ದೇವರನಾಮ ಹೇಳಿಕೊಟ್ಟರು.

 -
 -