ಭಜನಾ ಶಿಬಿರ

ಭಜನಾ ಶಿಬಿರ

ಶ್ರೀ ಕೃಷ್ಣ ಮಠದ ಮಧ್ವ ಮಂಟಪದಲ್ಲಿ, ಪರ್ಯಾಯ ಶ್ರೀ ಪೇಜಾವರ ಮಠದ ಆಶ್ರಯದಲ್ಲಿ , ಮಂತ್ರಾಲಯದ ಶ್ರೀ ಗುರುಸಾರ್ವಭೌಮ ದಾಸಸಾಹಿತ್ಯ ಪ್ರಾಜೆಕ್ಟ್ ನ ಉಪನಿರ್ದೇಶಕರಾದ ಶ್ರೀ ನಾರಾಯಣದಾಸರು ಆಂದ್ರಪ್ರದೇಶದ ವಿವಿಧ ಭಜನಾ ಮಂಡಳಿಯ ಸದಸ್ಯರಿಗೆ ಭಜನಾ ಶಿಬಿರ ನಡೆಸಿಕೊಟ್ಟರು.

 - ಭಜನಾ ಶಿಬಿರ
 - ಭಜನಾ ಶಿಬಿರ
 - ಭಜನಾ ಶಿಬಿರ