ಶ್ರೀ ಸುವಿಧ್ಯೆನ್ದ್ರ ತೀರ್ಥ ಶ್ರೀ ಪಾದರಿಂದ ರಾಮಕಥಾಸಾರ 4 ದಿನಗಳ ಕಾಲ ನಡೆಯುವ ಪ್ರವಚನ ಮಾಲಿಕೆಯ ಉದ್ಘಾಟನೆ

ಶ್ರೀ ಸುವಿಧ್ಯೆನ್ದ್ರ ತೀರ್ಥ ಶ್ರೀ ಪಾದರಿಂದ ರಾಮಕಥಾಸಾರ 4 ದಿನಗಳ ಕಾಲ ನಡೆಯುವ ಪ್ರವಚನ ಮಾಲಿಕೆಯ ಉದ್ಘಾಟನೆ

ಶ್ರೀ ಕೃಷ್ಣ ಮಠದ ಪಾರ್ಕಿಂಗ್ ಸ್ಥಳದ ವೇದಿಕೆಯಲ್ಲಿ ಪರ್ಯಾಯ ಶ್ರೀ ಪೇಜಾವರ ಮಠದ ಆಶ್ರಯದಲ್ಲಿ ಉಡುಪಿಯ ಕಿದಿಯೂರು ಹೋಟೆಲಿನವರು ಪ್ರಯೋಜಿಸಿದ ಶ್ರೀ ಸುವಿಧ್ಯೆನ್ದ್ರ ತೀರ್ಥ ಶ್ರೀ ಪಾದರಿಂದ ರಾಮಕಥಾಸಾರ 4 ದಿನಗಳ ಕಾಲ ನಡೆಯುವ ಪ್ರವಚನ ಮಾಲಿಕೆಯ ಉದ್ಘಾಟನೆಯನ್ನು ಪರ್ಯಾಯ ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿಯವರು ಮಾಡಿದರು.ಈ ಸಂದರ್ಭದಲ್ಲಿ ಕಿದಿಯೂರು ಹೋಟೆಲಿನ ಭುವನೇಂದ್ರ ಕಿದಿಯೂರು,ಜಿತೇಶ್, ಹಿರಿಯಣ್ಣ ಕಿದಿಯೂರು ಮೊದಲಾದವರು ಉಪಸ್ಥಿತರಿದ್ದರು.

 - ಶ್ರೀ ಸುವಿಧ್ಯೆನ್ದ್ರ ತೀರ್ಥ ಶ್ರೀ ಪಾದರಿಂದ ರಾಮಕಥಾಸಾರ 4 ದಿನಗಳ ಕಾಲ ನಡೆಯುವ ಪ್ರವಚನ ಮಾಲಿಕೆಯ ಉದ್ಘಾಟನೆ