ಕಿಶೋರ ಯಕ್ಷ ದಶಮಾನ ಸಂಭ್ರಮ

ಕಿಶೋರ ಯಕ್ಷ ದಶಮಾನ ಸಂಭ್ರಮ

ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ, ಪರ್ಯಾಯ ಶ್ರೀ ಪೇಜಾವರ ಮಠದ ಆಶ್ರಯದಲ್ಲಿ ಕಿಶೋರ ಯಕ್ಷ ದಶಮಾನ ಸಂಭ್ರಮದ ಪ್ರಯುಕ್ತ ಯಕ್ಷಗಾನ ನಡೆಯಿತು . ಪ್ರಸಂಗ : ಸುದರ್ಶನ ವಿಜಯ (ಮಿಲಾಗ್ರಿಸ್ ಕನ್ನಡ ಮಾಧ್ಯಮ ಪ್ರೌಢಶಾಲೆ ) ಹಾಗೂ ಹಿಡಿoಬಾ ವಿವಾಹ ( ಬಿ.ಎಂ.ಆಂಗ್ಲಮಾಧ್ಯಮ ಶಾಲೆ, ಪರ್ಕಳ )

 - ಕಿಶೋರ ಯಕ್ಷ ದಶಮಾನ ಸಂಭ್ರಮ
 - ಕಿಶೋರ ಯಕ್ಷ ದಶಮಾನ ಸಂಭ್ರಮ