ಕಿಶೋರ ಯಕ್ಷ ದಶಮಾನ ಸಂಭ್ರಮ

ಕಿಶೋರ ಯಕ್ಷ ದಶಮಾನ ಸಂಭ್ರಮ

ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ, ಪರ್ಯಾಯ ಶ್ರೀ ಪೇಜಾವರ ಮಠದ ಆಶ್ರಯದಲ್ಲಿ ಕಿಶೋರ ಯಕ್ಷ ದಶಮಾನ ಸಂಭ್ರಮದ ಪ್ರಯುಕ್ತ ಕಲ್ಯಾಣಪುರದ ಡಾ.ಟಿ .ಎಂ.ಎ.ಪೈ ಪ್ರೌಢಶಾಲೆಯ ವಿದ್ಯಾಥಿಗಳಿಂದ "ಗುರುದಕ್ಷಿಣೆ" ಪ್ರಸಂಗದ ಯಕ್ಷಗಾನ ಹಾಗೂ ಉಡುಪಿಯ ಸರಕಾರಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಂದ "ಚಿತ್ರಪಟ ರಾಮಾಯಣ" ಪ್ರಸಂಗದ ಯಕ್ಷಗಾನ ನಡೆಯಿತು

 - ಕಿಶೋರ ಯಕ್ಷ ದಶಮಾನ ಸಂಭ್ರಮ