"ಅಭಿಜ್ಞಾನ ಶಾಕುಂತಲ" ಸಂಸ್ಕೃತ ನಾಟಕ

ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ, ಪರ್ಯಾಯ ಶ್ರೀ ಪೇಜಾವರ ಮಠದ ಆಶ್ರಯದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಪೂರ್ಣಪ್ರಜ್ಞ ವಿದ್ಯಾಪೀಠದ ಯುವ ಪ್ರತಿಭೆಗಳಿಂದ "ಅಭಿಜ್ಞಾನ ಶಾಕುಂತಲ" ಸಂಸ್ಕೃತ ನಾಟಕ ನಡೆಯಿತು

 -
 -
 -
 -
 -
 -