ಚಿಣ್ಣರ ಮಾಸೋತ್ಸವ

ಚಿಣ್ಣರ ಮಾಸೋತ್ಸವ

ಶ್ರೀ ಕೃಷ್ಣ ಮಠದ ಮಧ್ವಮಂಟಪದಲ್ಲಿ , ಪರ್ಯಾಯ ಶ್ರೀ ಪೇಜಾವರ ಮಠದ ಆಶ್ರಯದಲ್ಲಿ ಚಿಣ್ಣರ ಮಾಸೋತ್ಸವ ಪ್ರಯುಕ್ತ ದೊಡ್ಡಣಗುಡ್ಡೆ ಹೆಚ್ ಪಿ ಎಸ್- ಬೆಳ್ಳಂಪಳ್ಳಿ , ಬಿ.ಎಂ. ಹೆಚ್ ಪಿ ಎಸ್-ಪರ್ಕಳ ಹಾಗೂ ಕಕ್ಕುಂಜೆ ಹೆಚ್ ಪಿ ಎಸ್- ಶಿವಳ್ಳಿ ಶಾಲೆಗಳ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

 - ಚಿಣ್ಣರ ಮಾಸೋತ್ಸವ
 - ಚಿಣ್ಣರ ಮಾಸೋತ್ಸವ
 - ಚಿಣ್ಣರ ಮಾಸೋತ್ಸವ