ಡಾ.ಮುರುಘಾ ಶರಣರ ಭೇಟಿ

ಡಾ.ಮುರುಘಾ ಶರಣರ ಭೇಟಿ

ಶ್ರೀ ಕೃಷ್ಣ ಮಠಕ್ಕೆ ಚಿತ್ರದುರ್ಗದ ಬೃಹನ್ಮಠದ ಡಾ.ಮುರುಘಾ ಶರಣರು ಆಗಮಿಸಿ ಕೃಷ್ಣ ದರ್ಶನ ಪಡೆದರು. ನಂತರ ಪರ್ಯಾಯ ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿಯವರು ಅಭಿನಂದಿಸಿದರು.

 - ಡಾ.ಮುರುಘಾ ಶರಣರ ಭೇಟಿ
 - ಡಾ.ಮುರುಘಾ ಶರಣರ ಭೇಟಿ
 - ಡಾ.ಮುರುಘಾ ಶರಣರ ಭೇಟಿ