ಸಿಂಹಾಸನದಲ್ಲಿ ವೇದ ಮಂಗಲೋತ್ಸ

ಸಿಂಹಾಸನದಲ್ಲಿ ವೇದ ಮಂಗಲೋತ್ಸ

ಶ್ರೀ ಕೃಷ್ಣ ಮಠದಲ್ಲಿ ಪೇಜಾವರ ಶ್ರೀ ವಿಶ್ವೇಶ ತೀರ್ಥ ಶ್ರೀಪಾದರ ಪಂಚಮ ಪರ್ಯಾಯದಲ್ಲಿ ಪೇಜಾವರ ಕಿರಿಯ ಮಠಾಧೀಶರಾದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀ ಪಾದರು ವಿದ್ಯಾರ್ಥಿಗಳಿಗೆ ಯಜುರ್ವೇದ ಪಾಠ ಮಾಡಿ, ಶ್ರೀ ಕೃಷ್ಣ ಮುಖ್ಯಪ್ರಾಣ ದೇವರ ಸನ್ನಿಧಿಯ ಸಿಂಹಾಸನದಲ್ಲಿ ವೇದ ಮಂಗಲೋತ್ಸವವನ್ನು ನಡೆಸಿದರು.

 - ಸಿಂಹಾಸನದಲ್ಲಿ ವೇದ ಮಂಗಲೋತ್ಸ
 - ಸಿಂಹಾಸನದಲ್ಲಿ ವೇದ ಮಂಗಲೋತ್ಸ
 - ಸಿಂಹಾಸನದಲ್ಲಿ ವೇದ ಮಂಗಲೋತ್ಸ