"ತ್ರಿವಳಿ ಗಾಯನ " ಕಾರ್ಯಕ್ರಮ

ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ ಪರ್ಯಾಯ ಶ್ರೀ ಪೇಜಾವರ ಮಠದ ಆಶ್ರಯದಲ್ಲಿ ಉಡುಪಿಯ ಪ್ರಸಿದ್ಧ ಸಂಗೀತಗಾರರಾದ ಮದೂರು ನಾರಾಯಣ ಸರಳಾಯ, ಸುಧೀರ್ ರಾವ್ ಕೊಡವೂರು ಮತ್ತು ಲಕ್ಷ್ಮೀನಾರಾಯಣ ಉಪಾಧ್ಯಾಯ ಇವರಿಂದ "ತ್ರಿವಳಿ ಗಾಯನ " ಕಾರ್ಯಕ್ರಮ ನಡೆಯಿತು.

 -