ಪರ್ಯಾಯ ಮಂಗಲೋತ್ಸವದ ಪ್ರಯುಕ್ತ ಧಾರ್ಮಿಕ ಸಭೆ

ಪರ್ಯಾಯ ಮಂಗಲೋತ್ಸವದ ಪ್ರಯುಕ್ತ  ಧಾರ್ಮಿಕ ಸಭೆ

ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ ಪರ್ಯಾಯ ಮಂಗಲೋತ್ಸವದ ಪ್ರಯುಕ್ತ ನಡೆಯುತ್ತಿರುವ ಧಾರ್ಮಿಕ ಸಭೆ ನಡೆಯಿತು.ಶ್ರೀ ಕೃಷ್ಣಾಪುರ ಮಠಾಧೀಶರಾದ ಶ್ರೀ ವಿದ್ಯಾಸಾಗರ ತೀರ್ಥ ಶ್ರೀಪಾದರು ಅನುಗ್ರಹ ಸಂದೇಶ ನೀಡಿದರು.

 - ಪರ್ಯಾಯ ಮಂಗಲೋತ್ಸವದ ಪ್ರಯುಕ್ತ  ಧಾರ್ಮಿಕ ಸಭೆ