ಚಿಣ್ಣರ ಮಾಸೋತ್ಸವ ಸಮಾರೋಪ ಸಮಾರಂಭ

ಚಿಣ್ಣರ ಮಾಸೋತ್ಸವ ಸಮಾರೋಪ ಸಮಾರಂಭ

ಶ್ರೀ ಕೃಷ್ಣ ಮಠದ ಮಧ್ವಮಂಟಪದಲ್ಲಿ ಚಿಣ್ಣರ ಮಾಸೋತ್ಸವ ಸಮಾರೋಪ ಸಮಾರಂಭ ನಡೆಯಿತು.ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದ ಕಾರ್ಕಳ ತಾಲೂಕಿನ ಮಾಳದ ಶ್ರೀ ಗುರುಕುಲ ಹೈಯೆರ್ ಪ್ರೈಮರಿ ಶಾಲೆಗೆ ಪ್ರಶಸ್ತಿ ವಿತರಿಸಿ ಪರ್ಯಾಯ ಪೇಜಾವರ ಶ್ರೀ ವಿಶ್ವೇಶ ತೀರ್ಥ ಶ್ರೀಪಾದರು ಹಾಗೂ ಪೇಜಾವರ ಕಿರಿಯ ಮಠಾಧೀಶರಾದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಅನುಗ್ರಹ ಸಂದೇಶ ನೀಡಿದರು. ಈ ಸಂದರ್ಭದಲ್ಲಿ ವಿಶ್ವ ಹಿಂದೂ ಪರಿಷದ್ ನ ಜಿಲ್ಲಾಧ್ಯಕ್ಷರಾದ ವಿಲಾಸ್ ನಾಯಕ್ , ಒಕ್ಕೂಟದ ಅಧ್ಯಕ್ಷರಾದ ಅಶೋಕ್ ಮಾಡ, ಕಾರ್ಯದರ್ಶಿ ಶ್ರೀನಿವಾಸ್ ರಾವ್ ಉಪಸ್ಥಿತರಿದ್ದರು.

 - ಚಿಣ್ಣರ ಮಾಸೋತ್ಸವ ಸಮಾರೋಪ ಸಮಾರಂಭ