ವೇದ ಮಂಗಲೋತ್ಸವ

 ವೇದ ಮಂಗಲೋತ್ಸವ

ಶ್ರೀ ಕೃಷ್ಣ ಮಠದಲ್ಲಿ ಪೇಜಾವರ ಶ್ರೀ ವಿಶ್ವೇಶ ತೀರ್ಥ ಶ್ರೀಪಾದರ ಪಂಚಮ ಪರ್ಯಾಯದಲ್ಲಿ ಪೇಜಾವರ ಕಿರಿಯ ಮಠಾಧೀಶರಾದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀ ಪಾದರು ವಿದ್ಯಾರ್ಥಿಗಳಿಗೆ ಅಥರ್ವವೇದ ಪಾಠ ಮಾಡಿ, ಶ್ರೀ ಕೃಷ್ಣ ಮುಖ್ಯಪ್ರಾಣ ದೇವರ ಸನ್ನಿಧಿಯ ಸಿಂಹಾಸನದಲ್ಲಿ ವೇದ ಮಂಗಲೋತ್ಸವವನ್ನು ನಡೆಸಿದರು.

 -  ವೇದ ಮಂಗಲೋತ್ಸವ
 -  ವೇದ ಮಂಗಲೋತ್ಸವ
 -  ವೇದ ಮಂಗಲೋತ್ಸವ