ವಿದ್ವಾಂಸರುಗಳಿಂದ ವಿದ್ವತ್ ಸಭೆಯಲ್ಲಿ ಚರ್ಚಾಗೋಷ್ಠಿ ನಡೆಯಿತು.

ವಿದ್ವಾಂಸರುಗಳಿಂದ ವಿದ್ವತ್ ಸಭೆಯಲ್ಲಿ ಚರ್ಚಾಗೋಷ್ಠಿ ನಡೆಯಿತು.

ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ ಪರ್ಯಾಯ ಶ್ರೀ ವಿಶ್ವೇಶ ತೀರ್ಥ ಶ್ರೀಪಾದರು, ಮಂತ್ರಾಲಯದ ಮಠದ ಶ್ರೀ ವಿಬುಧೇಂದ್ರ ಶ್ರೀಪಾದರ ಉಪಸ್ಥಿತಿಯಲ್ಲಿ ಮಂತ್ರಾಲಯದ ಗಿರಿಯಾಚಾರ್ಯ,ಬೆಂಗಳೂರು ವಿದ್ಯಾಪೀಠದ ರಾಮವಿಠಲಾಚಾರ್ಯ,ಹರಿದಾಸ್ ಭಟ್,ಆನಂದತೀರ್ಥ ನಾಗಸಂಪಿಗೆ ಮೊದಲಾದ ವಿದ್ವಾಂಸರುಗಳಿಂದ ವಿದ್ವತ್ ಸಭೆಯಲ್ಲಿ ಚರ್ಚಾಗೋಷ್ಠಿ ನಡೆಯಿತು.

 - ವಿದ್ವಾಂಸರುಗಳಿಂದ ವಿದ್ವತ್ ಸಭೆಯಲ್ಲಿ ಚರ್ಚಾಗೋಷ್ಠಿ ನಡೆಯಿತು.
 - ವಿದ್ವಾಂಸರುಗಳಿಂದ ವಿದ್ವತ್ ಸಭೆಯಲ್ಲಿ ಚರ್ಚಾಗೋಷ್ಠಿ ನಡೆಯಿತು.