ಮಹಾಭಾರತ ಮತ್ತು ರಾಮಾಯಣ ಪ್ರವಚನದ ಮಂಗಲೋತ್ಸವ

 ಮಹಾಭಾರತ ಮತ್ತು ರಾಮಾಯಣ ಪ್ರವಚನದ ಮಂಗಲೋತ್ಸವ

ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ ಪಂಚಮ ಪರ್ಯಾಯದ ಸಂದರ್ಭದಲ್ಲಿ ಶ್ರೀ ವಿಶ್ವೇಶ ತೀರ್ಥ ಶ್ರೀಪಾದರು ಮತ್ತು ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಎರಡು ವರ್ಷಗಳಲ್ಲಿ ನಡೆಸಿಕೊಟ್ಟ ಮಹಾಭಾರತ ಮತ್ತು ರಾಮಾಯಣ ಪ್ರವಚನದ ಮಂಗಲೋತ್ಸವವು ಕೃಷ್ಣಾಪುರ ಮಠಾಧೀಶರಾದ ಶ್ರೀ ವಿದ್ಯಾಸಾಗರ ತೀರ್ಥ ಶ್ರೀಪಾದರು,ಅದಮಾರು ಮಠಾಧೀಶರಾದ ಶ್ರೀ ವಿಶ್ವಪ್ರಿಯ ತೀರ್ಥ ಶ್ರೀಪಾದರು,ಮಂತ್ರಾಲಯದ ಮಠಾಧೀಶರಾದ ಶ್ರೀ ವಿಬುಧೇಂದ್ರ ಶ್ರೀಪಾದರ ಉಪಸ್ಥಿತಿಯಲ್ಲಿ ನಡೆಯಿತು.

 -  ಮಹಾಭಾರತ ಮತ್ತು ರಾಮಾಯಣ ಪ್ರವಚನದ ಮಂಗಲೋತ್ಸವ