ಮಹಾಭಾರತ ಮತ್ತು ರಾಮಾಯಣ ಗ್ರಂಥವನ್ನು ಮಧ್ವಾಚಾರ್ಯರ ಮುಂಭಾಗದಲ್ಲಿಟ್ಟು ಮಂಗಳಾರತಿ

ಮಹಾಭಾರತ ಮತ್ತು ರಾಮಾಯಣ ಗ್ರಂಥವನ್ನು ಮಧ್ವಾಚಾರ್ಯರ ಮುಂಭಾಗದಲ್ಲಿಟ್ಟು  ಮಂಗಳಾರತಿ

ಶ್ರೀ ಕೃಷ್ಣ ಮಠದ ಮಧ್ವ ಮಂಟಪದಲ್ಲಿ ಪಂಚಮ ಪರ್ಯಾಯದ ಸಂದರ್ಭದಲ್ಲಿ ಶ್ರೀ ವಿಶ್ವೇಶ ತೀರ್ಥ ಶ್ರೀಪಾದರು ಮತ್ತು ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಎರಡು ವರ್ಷಗಳಲ್ಲಿ ನಡೆಸಿಕೊಟ್ಟ ಮಹಾಭಾರತ ಮತ್ತು ರಾಮಾಯಣ ಪ್ರವಚನದ ಮಂಗಲೋತ್ಸವದ ಪ್ರಯುಕ್ತ , ಗ್ರಂಥವನ್ನು ಮಧ್ವಾಚಾರ್ಯರ ಮುಂಭಾಗದಲ್ಲಿಟ್ಟು ಮಂಗಳಾರತಿ ಮಾಡಿ ಪ್ರವಚನದ ಮಂಗಲೋತ್ಸವವನ್ನು ಮಾಡಿ ಭಕ್ತಾಧಿಗಳಿಗೆ ಅನುಗ್ರಹ ಪ್ರಸಾದವನ್ನು ನೀಡಿದರು.

 - ಮಹಾಭಾರತ ಮತ್ತು ರಾಮಾಯಣ ಗ್ರಂಥವನ್ನು ಮಧ್ವಾಚಾರ್ಯರ ಮುಂಭಾಗದಲ್ಲಿಟ್ಟು  ಮಂಗಳಾರತಿ
 - ಮಹಾಭಾರತ ಮತ್ತು ರಾಮಾಯಣ ಗ್ರಂಥವನ್ನು ಮಧ್ವಾಚಾರ್ಯರ ಮುಂಭಾಗದಲ್ಲಿಟ್ಟು  ಮಂಗಳಾರತಿ